ಪ್ರೇಮಿ : ಇಲ್ಲಿಂದ ಬರೆದಿಡಲೇ,
ಪ್ರೇಮಿ : ನನ್ನೆಲ್ಲ ಶುಭಗಳಿಗೆ...
ಪ್ರೇಮಿ : ನೀ ಕಂಡ ಮರುಕ್ಷಣವೇ
ಪ್ರೇಮಿ : ಮಾತೆಲ್ಲ ಮುಗುಳುನಗೆ...
ಪ್ರೇಯಸಿ : ಪ್ರೀತೀಯನು ಸೂಚಿಸಲು, ಈ ಪೀಠಿಕೆ, ಬೇಕೇತಕೆ...
ಪ್ರೇಯಸಿ : ನಾನೂಸಹ ಕಾದಿರಲು, ಸಂಕೋಚವು ಇನ್ನೇತಕೆ...
* * * * *
ಪ್ರೇಮಿ : ಮತ್ತೊಂದು ಹೊತ್ತೊಂದ
ಪ್ರೇಮಿ : ನಾವೇಕೆ ಕಾಯಬೇಕು,
ಪ್ರೇಮಿ : ಈಗಿಂದೀಗೇನೇ, ನಿನ್ನ ಕೂಡಬೇಕು...
ಪ್ರೇಮಿ : ಕಣ್ಣಿಂದ ಕಣ್ಣಿಗೇ
ಪ್ರೇಮಿ : ಆಸೇನ ಹೇಳಬೇಕು,
ಪ್ರೇಮಿ : ನಾಚೊಗಲ್ಲದಲ್ಲಿ, ಬಣ್ಣ ಮೂಡಬೇಕು...
ಪ್ರೇಯಸಿ : ನೀ ಕೇಳದೇ, ನಿನ್ನಾಸೆ ಪೂರೈಸಲೇ
ಪ್ರೇಯಸಿ : ನಿನ್ನೊಂದಿಗೇ, ನನ್ನಾಸೆ ಹಾರೈಸಲೇ...
ಪ್ರೇಮಿ : ಇಲ್ಲಿಂದ ಬರೆದಿಡಲೇ,
ಪ್ರೇಮಿ : ನನ್ನೆಲ್ಲ ಶುಭಗಳಿಗೆ...
ಪ್ರೇಮಿ : ನೀ ಕಂಡ ಮರುಕ್ಷಣವೇ,
ಪ್ರೇಮಿ : ವ್ಯಾಮೋಹ ಹಲವುಬಗೆ...
ಪ್ರೇಯಸಿ : ಏಕಾಂತವ ರೂಪಿಸಲು, ಈ ಪೀಠಿಕೆ ಬೇಕೇತಕೆ...
ಪ್ರೇಯಸಿ : ಸಲ್ಲಾಪವ ಯಾಚಿಸಲು, ಸಂಕೋಚವು ಇನ್ನೇತಕೆ...
* * * * *
ಪ್ರೇಯಸಿ : ಸ್ವಚ್ಚಂದ ಹುಚ್ಚೊಂದು
ಪ್ರೇಯಸಿ : ಹೀಗೇನೆ ಕಾಡಬೇಕು,
ಪ್ರೇಯಸಿ : ನೀಸಿಕ್ಕಮೇಲೇನೆ ವಾಸಿಯಾಗಬೇಕು
ಪ್ರೇಯಸಿ : ಬಚ್ಚಿಟ್ಟ ಗುಟ್ಟೆಲ್ಲಾ
ಪ್ರೇಯಸಿ : ನೀನೇನೆ ಕೇಳಬೇಕು
ಪ್ರೇಯಸಿ : ನೀನಕ್ಕ ಮೇಲೇನೆ ಮುಂದೆ ಸಾಗಬೇಕು
ಪ್ರೇಮಿ : ಎಲ್ಲಿದ್ದರೂ, ನಿನ್ನಿಂದೆ ನಾ ನಿಲ್ಲಲೇ
ಪ್ರೇಮಿ : ನಿಂತಲ್ಲಿಯೇ, ಹೂಮುತ್ತ ನಾ ಚೆಲ್ಲಲೇ
ಪ್ರೇಯಸಿ : ಇಲ್ಲಿಂದ ಬರೆದಿಡಲೇ,
ಪ್ರೇಯಸಿ : ನನ್ನೆಲ್ಲ ಶುಭಗಳಿಗೆ...
ಪ್ರೇಯಸಿ : ನೀ ಕಂಡ ಮರುಕ್ಷಣವೇ,
ಪ್ರೇಯಸಿ : ಉನ್ಮಾದ ಮನದೊಳಗೆ...
ಪ್ರೇಮಿ : ಪ್ರೀತೀಯನು ಸೂಚಿಸಲು, ಈ ಪೀಠಿಕೆ, ಬೇಕೇತಕೆ...
ಪ್ರೇಮಿ : ನಾನೂಸಹ ಕಾದಿರಲು, ಸಂಕೋಚವು ಇನ್ನೇತಕೆ...
* * * * *
- ಸಂಪತ್ ಕುಮಾರ್